ಬಾಲಿವುಡ್ ನಲ್ಲಿ ಯಾವ ಸ್ಟಾರ್ ಗಳು ಕರಣ್ ಜೋಹರ್ ಬೆಂಬಲಕ್ಕೆ ಬರ್ತಾ ಇಲ್ಲ | Karan Johar resigns from MAMI

2020-06-26 6

ಕರಣ್ ಜೋಹರ್ ಮುಂಬೈ ಫಿಲಂ ಫೆಸ್ಟಿವಲ್‌ನ (ಮಾಮಿ) ನಿರ್ದೇಶಕದ ಸ್ಥಾನದಿಂದ ಹೊರನಡೆಯಲು ನಿರ್ಧರಿಸಿದ್ದಾರೆ. ಮುಂಬೈ ಅಕಾಡೆಮಿ ಆಫ್ ಮೂವಿಂಗ್ ಇಮೇಜ್‌ನ ಮಂಡಳಿಯ ಸ್ಥಾನಕ್ಕೆ ಕರಣ್ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

Many reports says Karan Johar has sent resignation from the MAMI board since he is upset about bollywood for not supporting him on nepotism debate

Videos similaires